1give and take
ಅಕರ್ಮಕ ಕ್ರಿಯಾಪದ

(ಮಾತುಗಳು, ಏಟುಗಳು, ಯಾ ರಿಯಾಯಿತಿಗಳನ್ನು) ಕೊಟ್ಟು ತೆಗೆದುಕೊ; ಕೊಡುಕೊಳೆ ಮಾಡು; ಪರಸ್ಪರ ವಿನಿಮಯ ಮಾಡು: willingness to give and take is important for success in social life ಸಾಮಾಜಿಕ ಜೀವನದಲ್ಲಿ ಯಶಸ್ವಿಯಾಗಲು ಕೊಡುಕೊಳ್ಳುವ ಬುದ್ಧಿ ಮುಖ್ಯ.

2give and take
ನಾಮವಾಚಕ
  1. (ಸಂಭಾಷಣೆಯಲ್ಲಿ) ಸರಸಸಲ್ಲಾಪ; ಸಹೃದಯ ಸಂವಾದ.
  2. (ಭಾವನೆ ಮೊದಲಾದವುಗಳಲ್ಲಿ) ವಿನಿಮಯ; ಕೊಡುಕೊಳೆ.
  3. ಕೊಡುಕೊಳೆ; ಒಡಂಬಡಿಕೆ; ರಾಜಿ; ಸಹಕಾರ; ಪರಸ್ಪರ ರಿಯಾಯಿತಿ; ಎರಡೂ ಕಡೆಗಳವರಲ್ಲಿ ಸಗ್ಗುವ ಮನೋಭಾವ: is not marriage a give and take affair? ಮದುವೆ ಒಂದು ಕೊಡುಕೊಳೆಯ, ಪರಸ್ಪರ ಸಹಕಾರದ ಸಂಗತಿಯಲ್ಲವೆ?